ಅಕ್ರಮ ಮದ್ಯ ವಶ
ಯಗಟಿ ಪೊಲೀಸ್ ಠಾಣೆ ಮೊ.ಸಂ. 89/12 PÀ®A: 34 ಕೆ.ಇ.ಆಕ್ಟ್– ದಿನಾಂಕ 30/12/2012 ರಂದು ಸಂಜೆ 0600 ಗಂಟೆಯಲ್ಲಿ ಅರೇಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ರುದ್ರೇಶ ಎಂಬ ಆರೋಪಿಯನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ಆತನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ ಅದರಲ್ಲಿ 90 ಎಂಎಲ್ ನ 60 ರಾಜ ವಿಸ್ಕಿ ಎಂಬ ಹೆಸರಿನ ಮದ್ಯೆ ತುಂಬಿದ ಪ್ಯಾಕೇಟ್ಗಳು ಇದ್ದು ಮೇಲ್ಕಂಡ ಮದ್ಯ ತುಂಬಿದ ಪ್ಯಾಕೇಟ್ ಗಳ ಪೈಕಿ ಒಂದು 90 ಎಂ ಎಲ್ ನ 2 ರಾಜ ವಿಸ್ಕಿ ಪ್ಯಾಕೇಟ್ ಗಳನ್ನು ಪ್ರತ್ಯೇಕ ತೆಗೆದು ತಜ್ಞರ ಪರೀಕ್ಷೆ ಬಗ್ಗೆ ಬಿಳಿಬಟ್ಟೆ ಸುತ್ತಿ ಆರ್ ಎಂಬ ಸೀಲಿನಿಂದ ಮೊಹರು ಮಾಡಲಾಯಿತು. ಸದರಿ ಮದ್ಯದ ಪ್ಯಾಕೇಟ್ ಗಳನ್ನು ಮಾರಾಟ ಮಾಡಲು ಪರವಾನಿಗೆ ವಗೈರೆ ಕೇಳಲಾಗಿ ಅಸಾಮಿ ರುದ್ರೇಶ್ ಬಿನ್ ಹಿರಣಯ್ಯ35 ವರ್ಷ ಲಿಂಗಾಯ್ತ ಜಿರಾಯ್ತು ಕೆಲಸ ವಾಸ ಅರೇಹಳ್ಳೀ ಗ್ರಾಮ ಹಿರೇನಲ್ಲೂರು ಹೋಬಳಿ ತನ್ನ ಬಳಿ ಯಾವುದು ಪರವಾನಿಗೆ ಇಲ್ಲ ಎಂಧು ತಿಳಿಸಿದ್ದು. ಸದರಿ ಮದ್ಯದ ಪಾಕೇಟ್ ಗಳ ಬೆಲೆ ಸುಮಾರು 1500/-ರೂಗಳಾಗಿದ್ದು ಮದ್ಯ ತುಂಭಿದ ಪ್ಯಾಕೇಟ್ಗಳನ್ನು ನ ಅಮಾನತ್ತು ಪಡಿಸಿಕೊಂಡು ಅಸಾಮಿ ರುದ್ರೇಶ್ನನ್ನು ವಶಕ್ಕೆ ಕೇಸು ದಾಖಲಿಸಿರುತ್ತೇನೆ.