Monday, December 31, 2012

Daily Crimes Report Dated:30/12/2012

ಅಕ್ರಮ ಮದ್ಯ ವಶ
ಯಗಟಿ ಪೊಲೀಸ್ ಠಾಣೆ ಮೊ.ಸಂ. 89/12 PÀ®A: 34 ಕೆ.ಇ.ಆಕ್ಟ್‌– ದಿನಾಂಕ 30/12/2012 ರಂದು ಸಂಜೆ 0600 ಗಂಟೆಯಲ್ಲಿ ಅರೇಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ  ರುದ್ರೇಶ ಎಂಬ ಆರೋಪಿಯನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ಆತನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು  ಪರಿಶೀಲಿಸಲಾಗಿ ಅದರಲ್ಲಿ 90 ಎಂಎಲ್ ನ 60 ರಾಜ ವಿಸ್ಕಿ  ಎಂಬ ಹೆಸರಿನ ಮದ್ಯೆ  ತುಂಬಿದ ಪ್ಯಾಕೇಟ್‌ಗಳು  ಇದ್ದು ಮೇಲ್ಕಂಡ ಮದ್ಯ ತುಂಬಿದ ಪ್ಯಾಕೇಟ್ ಗಳ  ಪೈಕಿ  ಒಂದು 90 ಎಂ ಎಲ್ ನ 2 ರಾಜ ವಿಸ್ಕಿ  ಪ್ಯಾಕೇಟ್ ಗಳನ್ನು ಪ್ರತ್ಯೇಕ ತೆಗೆದು ತಜ್ಞರ ಪರೀಕ್ಷೆ ಬಗ್ಗೆ ಬಿಳಿಬಟ್ಟೆ ಸುತ್ತಿ  ಆರ್ ಎಂಬ ಸೀಲಿನಿಂದ ಮೊಹರು ಮಾಡಲಾಯಿತು. ಸದರಿ ಮದ್ಯದ ಪ್ಯಾಕೇಟ್‌ ಗಳನ್ನು ಮಾರಾಟ ಮಾಡಲು  ಪರವಾನಿಗೆ ವಗೈರೆ ಕೇಳಲಾಗಿ ಅಸಾಮಿ ರುದ್ರೇಶ್‌ ಬಿನ್‌ ಹಿರಣಯ್ಯ35  ವರ್ಷ ಲಿಂಗಾಯ್ತ  ಜಿರಾಯ್ತು  ಕೆಲಸ ವಾಸ ಅರೇಹಳ್ಳೀ ಗ್ರಾಮ ಹಿರೇನಲ್ಲೂರು ಹೋಬಳಿ ತನ್ನ ಬಳಿ ಯಾವುದು ಪರವಾನಿಗೆ ಇಲ್ಲ ಎಂಧು ತಿಳಿಸಿದ್ದು. ಸದರಿ ಮದ್ಯದ ಪಾಕೇಟ್‌ ಗಳ  ಬೆಲೆ ಸುಮಾರು 1500/-ರೂಗಳಾಗಿದ್ದು ಮದ್ಯ ತುಂಭಿದ ಪ್ಯಾಕೇಟ್‌ಗಳನ್ನು  ನ ಅಮಾನತ್ತು ಪಡಿಸಿಕೊಂಡು ಅಸಾಮಿ ರುದ್ರೇಶ್‌ನನ್ನು ವಶಕ್ಕೆ ಕೇಸು ದಾಖಲಿಸಿರುತ್ತೇನೆ.   

Saturday, December 29, 2012

Daily Crimes Report Dated:28/12/2012


ವರದಕ್ಷಿಣೆ ಕಿರುಕುಳ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ. 171/12 PÀ®A: 498(ಎ) 34 ಐಪಿಸಿ ಜೊತೆಗೆ 3 & 4 ಡಿ.ಪಿ.ಆಕ್ಟ್‌ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಮೊ.ನಂ:122/12 ಪ್ರಕರಣ ವರದಿಯಾಗಿದ್ದು, ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ವರ್ಗಾವಣೆ ಸ್ವೀಕರಿಸಿ PÉøÀÄ zÁR°¹zÀ ¸ÁgÁA±ÀªÉAzÀgÉ ಎಂ.ಟೆಕ್.ಪದವಿ ಓದುತ್ತಿರುವ ಬಿ.ಎಸ್. ಸಂತೋಷ್‌ ಎಂಬವರು ಪರಿಚಯವಾಗಿ ಪಿರ್ಯಾದಿ ಕವಿತಾ ಅಸಿಸ್ಟೆಂಟ್‌ ಮ್ಯಾನೇಜರ್‌‌ ಎಸಬಿಐ ಬ್ಯಾಂಕ್‌ ಮಡಿಕೇರಿ ಇವರನ್ನು ಪ್ರೀತಿಸಿ ಮದುವೆಯಾಗಿzÀÄÝ ಮದುವೆಯ 3 ದಿವಸ ಮೊದಲು ರೂ 6 ಲಕ್ಷ ಹಣವನ್ನುªÀgÀzÀQëuÉAiÀiÁV ¥ÀqÉ¢zÀÄÝ ಪುನಃ ತವರು ಮನೆಯಿಂದ ವರದಕ್ಷಿಣೆಯಾಗಿ ಹಣ ತೆಗೆದುಕೊಂಡು ಬರುವಂತೆ ಹೇಳಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿರುವುದಾಗಿದೆ.

Friday, December 28, 2012

Daily Crimes Report Dated:27/12/2012

ಸುಲಿಗೆ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ. 188/12 PÀ®A: 384 ಐಪಿಸಿ– ದಿನಾಂಕ 22/12/2012 ರಂದು 0945 ಗಂಟೆಯಲ್ಲಿ ಕ್ರಿಶ್ಚೀಯನ್ ಕಾಲೋನಿಯ ವಾಟರ್ ಟ್ಯಾಂಕ್ ಹತ್ತಿರ, ಯಾರೋ ಮೂರು ಜನ ಆಸಾಮಿಗಳು ಅಡ್ಡಗಟ್ಟಿ ಚಾಕು ತೋರಿಸಿ, ಹೆದರಿಸಿ ಪ್ರೇರಣಾಳ ಕಿವಿಯಲ್ಲಿದ್ದ ಒಂದು ಜೊತೆ ಬಂಗಾರದ  ಸಣ್ಣ ಕಿವಿಯ ಓಲೆಗಳನ್ನು  ಬಿಚ್ಚಿಕೊಂಡು ಹೋಗಿದ್ದು, ಓಲೆಗಳ ಬೆಲೆ ಸುಮಾರು 5.000/-ರೂ ಗಳಾಗಿರುತ್ತೆ.ಪತ್ತೆಮಾಡಿಕೊಡಬೇಕೆಂದು ರಾಘವೇಂದ್ರ ಎಂಬುವರು ದೂರು ನೀಡಿರುವುದಾಗಿರುತ್ತೆ.
ಅಪಘಾತದಲ್ಲಿ ಸಾವು
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ. 170/12 PÀ®A: 279 304(ಎ) ಐಪಿಸಿ– ದಿನಾಂಕ 27/12/2012 ರಂದು 1330 ಗಂಟೆಯಲ್ಲಿ ಬಾಪುನಗರದ ಬಳಿ ಆರೋಪಿ ಸುರೇಶ ತನ್ನ ಬಾಬ್ತು ಬೈಕನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಾಜು ಎಂಬುವರ ಮನೆಯ ಗೋಡೆಗೆ ಡಿಕ್ಕಿ ಹೊಡೆಸಿದ ಪರಿಣಾಮ ಬೈಕ್ ಸಂಪೂರ್ಣ ಜಖಂಗೊಂಡು ಸುರೇಶನಿಗೆ ತಲೆಗೆ, ಎರಡು ಕೈಗಳಿಗೆ, ಮುಖಕ್ಕೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ಸೇರಿಸಿದ್ದು,ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯೆ ಚಾರ್ಮಡಿ ಘಾಟ್ ನಲ್ಲಿ  16-30 ಗಂಟೆಯಲ್ಲಿ ಮೃತಪಟ್ಟಿರುತ್ತಾನೆ.
ಕಳುವು ಪ್ರಕರಣ
ಬಣಕಲ್‌ ಪೊಲೀಸ್ ಠಾಣೆ ಮೊ.ಸಂ. 116/12 PÀ®A: 454 380 ಐಪಿಸಿ– ದಿನಾಂಕ 27/12/2012 ರಂದು ಪಲ್ಗುಣು ಗ್ರಾಮದಲ್ಲಿ ಪಿರ್ಯಾದುದಾರರಾದ ಕೃಷ್ಣೇಗೌಡರವರು ಬೆಳಿಗ್ಗೆ ಎಂದಿನಂತೆ ಕೂಲಿ ಕೆಲಸಕ್ಕೆ ಮನೆಗೆ ಬೀಗ ಹಾಕಿ ಎಲ್ಲರೂ ಹೋಗಿದ್ದು ಪಿರ್ಯಾದಿ ಕೂಲಿ ಕೆಲಸ ಮುಗಿಸಿಕೊಂಡು ಬಂದು ನೋಡಲಾಗಿ ಮನೆಯ ಮುಂಬಾಗಿಲ ಚಿಲಕ ಹಾಕಿದ್ದು ಬೀಗವನ್ನು ಬಾಗಿಲ ಕೊಂಡಿಗೆ ಸಿಕ್ಕಿಸಿದ್ದು ಆಕ್ಸಲ್ ಬ್ಲೇಡ್ ನಿಂದ ಕೊಯ್ದಿರುವ ಹಾಗೆ ಕಂಡು ಬಂದಿದ್ದು ನಾನು ಗಾಬರಿಯಾಗಿ ಬಾಗಿಲು ತೆಗೆದು ಒಳಗೆ ಹೋಗಿ ಮುಂದಿನ ರೂಮ್ ನ್ನು ನೋಡಲಾಗಿ ಅಲ್ಲಿ ಇರಿಸಿದ್ದ ಗಾದ್ರೇಜ್ ಬೀರು ತೆರೆದಿದ್ದು ನೋಡಲಾಗಿ ಒಟ್ಟು ಸದರಿ ಚಿನ್ನದ ಒಡವೆಗಳ ಹಾಗೂ 10,000/-ರೂ ನಗದು ಹಣವನ್ನು ಅಂದಾಜು ಬೆಲೆ ಸುಮಾರು 1,50,000/- ರೂ ಆಗಬಹುದು. ಸದರಿ ಚಿನ್ನದ ಒಡವೆಗಳ ನಿಖರ ತೂಕವನ್ನು ಮುಂದೆ ವಿವರವಾಗಿ ತಿಳಿಸುತ್ತೇನೆ.

Thursday, December 27, 2012

Daily Crimes Report Dated: 26/12/2012

ಅಪಘಾತದಲ್ಲಿ ಸಾವು
ಕಡೂರು ಪೊಲೀಸ್ ಠಾಣೆ ಮೊ.ಸಂ. 255/12 PÀ®A: 279 304(ಎ) ಐಪಿಸಿ ರೆ.ವಿ. 187 ಐಎಂವಿ ಆಕ್ಟ್‌ – ದಿನಾಂಕ 26/12/2012 ರಂದು ಬೆಳಗಿನ ಜಾವ ಉಳುಕಿನ ಕಲ್ಲು ಬಳಿ ರಸ್ತೆ ಎಡಬದಿಯಲ್ಲಿ ಪಿರ್ಯಾದುದಾರರಾದ ಗುರು ಮತ್ತು ಇವರ ದೊಡ್ಡಪ್ಪ ನಡೆದುಕೊಂಡು ಹೋಗುತ್ತಿರುದ್ದಾಗ ಯಾವುದೋ ವಾಹನ ಚಾಲಕ ತನ್ನ ವಾಹನವನ್ನು ವೇಗವಾಗಿ ಚಲಿಸಿಕೊಂಡು ಬಂದು ಪಿರ್ಯಾದಿಯ ದೊಡ್ಡಪ್ಪನಿಗೆ ಡಿಕ್ಕಿ ಹೊಡೆದು ಅಪಘಾತವೆಸಗಿದ ಪರಿಣಾಮ ಬಲಗಾಲಿನ ಪಾದದಿಂದ ತೊಡೆಯವರೆಗೆ ಮಾಂಸಖಂಡ ಕಿತ್ತು ಹೋಗುವಂತೆ ಗಾಯ ಆಗಿದ್ದುಶಿವಮೊಗ್ಗೆಕ್ಕೆ ಕರೆದಕೊಂಡು ಹೋಗಿ ಮೇಘಾನ ಅಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಚಿಕಿತ್ಸೆ ಫಲಕಾರಿ ಆಗದೆ  ಈ ದಿನ ದಿನಾಂಕ 26-12-2012 ರಂದು ಬೆಳಿಗ್ಗೆ 6-30 ಗಂಟೆಗೆ ಮೃತಪಟ್ಟಿರುತ್ತಾರೆ


Wednesday, December 26, 2012

Daily Crimes Report Dated:25/12/2012

ಅಪಘಾತದಲ್ಲಿ ಸಾವು
ಬಣಕಲ್‌‌ ಪೊಲೀಸ್ ಠಾಣೆ ಮೊ.ಸಂ. 114/12 PÀ®A: 279 304(ಎ) ಐಪಿಸಿ & 134 (ಎ)(ಬಿ)ಐಎಂವಿ ಆಕ್ಟ್‌‌ಪಿರ್ಯಾದುದಾರರಾದ ಉಮಾ ದಾವಣಗೆರೆ ವಾಸಿ ಇವರು ನೀಡಿದ zÀÆj£Àಸಾರಾಂಶವೇನೆಂದರೆ  ದಿನಾಂಕ 24/12/2012 0930 ಗಂಟೆಯಲ್ಲಿ ಚಾರ್ಮುಡಿ ಘಾಟಿ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ರಲ್ಲಿ ಬರುತ್ತಿರುವಾಗ್ಗೆ ತನ್ನ ಯಜಮಾನರಾದ ದತ್ತೋಜಿರಾವ್ ವಾಂತಿ ಮಾಡಲು ಬಸ್ ನ ಕಿಟಕಿಯಿಂದ ಮುಖ ಸ್ವಲ್ಪ ಹೊರಕ್ಕೆ ಹಾಕಿದಾಗ ಎದುರುಕಡೆಯಿಂದ  ಯಾವುದೋ ವಾಹನ ಅತಿವೇಗ ಮತ್ತು ಅಜಾಗುರುಕತೆಯಿಂದ ಬಂದು ಡಿಕ್ಕಿ ಹೊಡೆಸಿದ್ದರಿಂದ  ತಲೆ ಹೊಡೆದು ತೀವ್ರತರವಾದ ರಕ್ತಗಾಯವಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಗಿರುತ್ತದೆ.
ಹುಡುಗಿ ಕಾಣೆ
ಕಳಸ ಪೊಲೀಸ್ ಠಾಣೆ ಮೊ.ಸಂ. 70/12 PÀ®A: ಹುಡುಗಿ ಕಾಣೆವಿಂದು 17 ವರ್ಷ ಕಡಗದ್ದೆ ಕಳಸ ವಾಸಿ ಇವರು ದಿನಾಂಕ 24/12/2012 ರಂದು 1900 ಗಂಟೆಯಲ್ಲಿ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಮನೆಯಿಂದ ಹೊರಗಡೆ ಹೋಗಿದ್ದು, ಮತ್ತೆ ಮನೆಗೆ ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ ಪತ್ತೆಮಾಡಿಕೊಡಬೇಕೆಂದು ರಮೇಶ ಎಂಬುವರು ದೂರು ನೀಡಿರುವುದಾಗಿರುತ್ತೆ.
ಹಲ್ಲೆ ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 117/12 PÀ®A: 341 504 506 323 34 ಐಪಿಸಿಪಿರ್ಯಾದುದಾರರಾದ ಪ್ರವೀಣ್‌ಕುಮಾರ್‌ ಜನಶ್ರಿ ವರದಿಗಾರ ಇವರು ದಿನಾಂಕ 25/12/2012 ರಂದು 1730 ಗಂಟೆಯಲ್ಲಿ  ಸಿ.ಟಿ. ರವಿ  ಉನ್ನತ ಶಿಕ್ಷಣ ಸಚಿವರ ನಿವಾಸದ ಬಳಿ ಸೀರೆ ಹಂಚಿಕೆ ಕಾರ್ಯಕ್ರಮದ ಚಿತ್ರೀಕರಣಕ್ಕೆ ತೆರಳಿದ್ದ  ವೇಳೆ ಆರೋಪಿ ಸತೀಶ ಐನಳ್ಳಿ ವಾಸಿ ಇವರು ಮತ್ತು ಇತರರು ಸಚಿವರ ಮನೆಯಿಂದ ಹೊರಬಂದು ಪಿರ್ಯಾದುದಾರರನ್ನು ಅಡ್ಡಗಟ್ಟಿ  ಕ್ಯಾಮರಾ ಕಸಿದು ಕೊಳ್ಳಲು ಯತ್ನಿಸಿ, ಆರೋಪಿಗಳು ಪಿರ್ಯಾದುದಾರರನ್ನು  ಸೂಳೆಮಗನೆ, ಇಲ್ಲಿ ಏಕೆ ಬಂದಿದ್ದೀಯಾ ಯಾಕೆ ಶೂಟಿಂಗ್ ಮಾಡಿಸುತ್ತಿದ್ದೀಯಾ ಬೋಳಿಮಗನೆ ನಿನ್ನ  ಜೀವ ಉಳಿಸಲ್ಲ   ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿ  , ಕಪಾಳಕ್ಕೆ ಹೊಡೆದು ಗಾಯಗೊಳಿಸಿರುತ್ತಾರೆ.
ಹಲ್ಲೆ ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 11/12 PÀ®A: 341 323 427 506 34 ಐಪಿಸಿಪಿರ್ಯಾದುದಾರರಾದ ಲಕ್ಷ್ಮಣ ಪಬ್ಲಿಕ್‌ ಟಿವಿ ವರದಿಗಾರ ಇವರು ದಿನಾಂಕ 25/12/2012 ರಂದು 1735 ಗಂಟೆಯಲ್ಲಿ  ಸಿ.ಟಿ. ರವಿ  ಉನ್ನತ ಶಿಕ್ಷಣ ಸಚಿವರ ನಿವಾಸದ ಬಳಿ ಸೀರೆ ಹಂಚಿಕೆ ಕಾರ್ಯಕ್ರಮದ ಚಿತ್ರೀಕರಣಕ್ಕೆ ತೆರಳಿದ್ದ ವೇಳೆ ಆರೋಪಿ ಸತೀಶ ಐನಳ್ಳಿ ವಾಸಿ ಇವರು ಮತ್ತು ಇತರರು ಸಚಿವರ ಮನೆಯಿಂದ ಹೊರಬಂದು ಪಿರ್ಯಾದುದಾರರನ್ನು ಅಡ್ಡಗಟ್ಟಿ ಕುತ್ತಿಗೆ ಹಿಡಿದು  ಹಲ್ಲೆ ಮಾಡಿದ್ದಲ್ಲದೇ  ಸುಮಾರು 1.25 ಲಕ್ಷ ಬೆಲೆ ಬಾಳುವ  ಪ್ಯಾನಾ ಸೋನಿಕ್ ವೀಡಿಯೋ ಕಸಿದುಕೊಂಡು   ಅದರ ಕೆಲವು  ಭಾಗಗಳನ್ನು ಜಖಂಗೊಳಿಸಿ  ನಷ್ಟವುಂಟುಮಾಡಿ  ಕೊಲೆ ಮಾಡುವುದಾಗಿ  ಕೊಲೆ ಬೆದರಿಕೆ ಹಾಕಿರುತ್ತಾರೆ.

Tuesday, December 25, 2012

Daily Crimes Report Dated:24/12/2012

ಅಪಘಾತದಲ್ಲಿ ಸಾವು
ಅಜ್ಜಂಪುರ ಪೊಲೀಸ್ ಠಾಣೆ ಮೊ.ಸಂ. 161/12 PÀ®A: 279 304(ಎ) ಐಪಿಸಿ – ದಿನಾಂಕ 24/12/2012 ರಂದು 0630 ಗಂಟೆಯಲ್ಲಿ ಪಿರ್ಯಾದಿ ಕೇಶವನಾಯ್ಕ ಇವರು ತಮ್ಮ ಬಾಬ್ತು  ಕೆ18 ಡಬ್ಲೂ 7991 ರ ಬೈಕಿನಲ್ಲಿ  ಬಸವರಾಜು ಎಂಬುವರಿಗೆ ಹೋಗಿ ಹೊಲಕ್ಕೆ ನೀರು ಹಾಯಿಸುವ ವ್ಯವಸ್ಥೆ ನೋಡಿಕೊಂಡು ಬರುವಂತೆ ಕಳಿಸಿಕೊಟ್ಟಿದ್ದು, ಬೆಳಿಗ್ಗೆ 06-30 ವೇಳೆಗೆ ಗ್ರಾ||. ಪಂ|| ಸದಸ್ಯರಾದ  ಸುರೇಶರವರು ಫಿರ್ಯಾದಿಗೆ ಫೋನು ಮಾಡಿ ಸದರಿ ಬೈಕಿನಲ್ಲಿ ಹೋದ ಬಸವರಾಜ ತಾನು ಸವಾರಿ ಮಾಡಿಕೊಂಡು ಹೋದ ಬೈಕನ್ನು ತಮ್ಮ ಊರು  ಕೆದಿಗೆರೆಯಿಂದ ಗಿರಿಯಾಪುರಕ್ಕೆ ಹೋಗುವ ರಸ್ತೆಯಲ್ಲಿ ಅಪಘಾತ ಮಾಡಿಕೊಂಡು ಸತ್ತು ಹೋಗಿರುತ್ತಾನೆ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಬೈಕು ಆತನ ಹಿಡಿತ ತಪ್ಪಿ ರಸ್ತೆ ಬದಿಯ ಒಂದು ಎಕ್ಕದ ಗಿಡಕ್ಕೆ ಗುದ್ದಿಸಿಕೊಂಡು, ಅದರ ಕೂಳೆ ಆತನ ಗಂಟಲಿನ ಭಾಗಕ್ಕೆ ಹೊಕ್ಕು ರಕ್ತ ಸುರಿದು, ಬಸವರಾಜ ಸತ್ತು ಹೋಗಿರುತ್ತಾನೆ

Monday, December 24, 2012

Daily Crimes Report Dated:23/12/2012

ಕಳುವು ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ. 390/12 PÀ®A: 379 ಐಪಿಸಿ – ದಿನಾಂಕ: 22-12-2012 ರ ರಾತ್ರಿ ಸಮಯದಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ರಾಮೇಶ್ವರ ಕೆರೆಯ ಪಕ್ಕದಲ್ಲಿ ಅಳವಡಿಸಿದ್ದು ಕುಡಿಯುವ ನೀರಿನ 2 1/2 ಲೆಂತ್  ಪೈಪ್ ಲೈನ್ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಸದರಿ ಪೈಪ್ ಲೈನ್ ಬೆಲೆ 7ಸಾವಿರ ರೂಗಳಾಗಿರುತ್ತೆ.ಪತ್ತೆಮಾಡಿಕೊಡಬೇಕೆಂದು ಏಸು ಪಿಟ್ಟರ್‌ ನಗರ ಸಭೆ ಇವರು ದೂರು ನೀಡಿರುವುದಾಗಿರುತ್ತೆ.
ಆಯುಧ ಕಾಯ್ದೆ ಪ್ರಕರಣ
ಶೃಂಗೇರಿ ಪೊಲೀಸ್ ಠಾಣೆ ಮೊ.ಸಂ. 117/12 PÀ®A: 307 ಐಪಿಸಿ ಜೊತೆಗೆ 3 25 27 ಆಯುಧ ಕಾಯ್ದೆ – ದಿನಾಂಕ 23/12/2012 ರಂದು 0930 ಗಂಟೆಯಲ್ಲಿ ಅಡ್ಡಗದ್ದೆ ಎಂಬಲ್ಲಿ ಹಿಂದಿನ ದ್ವೇಷದಿಂದ ಅದೇ ಊರಿನ ಎಂ.ಆರ್. ಕಳಸಪ್ಪಗೌಡರ ಮಗ ಎಂ.ಕೆ. ಸಂದೇಶ ಪ್ರಾಯ 35 ವರ್ಷ ಈತನು ತನ್ನ ಮಸಿ ಕೋವಿಯಿಂದ ಫಿರ್ಯಾದುದಾರರಾದ ಎಂ.ಆರ್‌. ಚಿನ್ನಯ್ಯ ಅಡ್ಡಗದ್ದೆ ವಾಸಿ ಇವರನ್ನು ಸಾಯಿಸುವ ಉದ್ದೇಷದಿಂದ ಗುಂಡು ಹಾರಿಸಿದಾಗ ಫಿರ್ಯಾದಿಗೆ ಎಡ ತೊಡೆಯ ಮೇಲ್ಭಾಗಕ್ಕೆ ಗುಂಡೇಟು ಬಿದ್ದಿದ್ದು, ಗುಂಡು ಬಿದ್ದಿರುವ ಎಡ ತೊಡೆಗೆ ತೂತು ಬಿದ್ದಿರುತ್ತೆ.ಗುಂಡು ಒಳಗೆ ಸೇರಿಕೊಂಡಿರುತ್ತೆ. ಆ ಸಂಧರ್ಭದಲ್ಲಿ ಫಿರ್ಯಾದಿ ಅಣ್ಣ ಎಂ.ಆರ್. ದುಗ್ಗಪ್ಪ, ಎಂ.ಎಂ. ಚಂದ್ರಶೇಖರ, ಹಾಗೂ ಎಂ.ಟಿ. ಮಂಜುನಾಥ ಇವರುಗಳು ಭತ್ತದ ಹುಲ್ಲು ಕೊಯ್ಯಲು ಬಂದಿದ್ದವರು ಪ್ರತ್ಯಕ್ಷವಾಗಿ ನೋಡಿರುತ್ತಾರೆ.

Saturday, December 22, 2012

Daily Crimes Report Dated:21/12/2012

ವಂಚನೆ ಪ್ರಕರಣ
ನಗರ ಪೊಲೀಸ್ ಠಾಣೆ 184/12 PÀ®A: 409 418 420 465 ಐಪಿಸಿ – ಪಿರ್ಯಾದಿ ನಿಂಗರಾಜು @ ಲಿಂಗರಾಜು ಬಿನ್ ಲೇ.ಮಲ್ಲಯ್ಯ, 43 ವರ್ಷ, ವಾಸ ತೊಗರಿಹಂಕಲ್ ಹೊಸಪೇಟೆ, ಚಿಕ್ಕಮಗಳೂರು ತಾಲ್ಲೂಕ್ ಇವರು ದಿನಾಂಕ 2007 ನೇ ಸಾಲಿನಿಂದ ಕೆನರಾ ಬ್ಯಾಂಕ್ ಷೇರುಗಳನ್ನು ತಮ್ಮ ಹೆಸರಿನಲ್ಲಿ ಖರೀದಿಸಲು ದಿನಾಂಕ:07-03-2007 ರಂದು 90.000/- ರೂ ಹಣವನ್ನು ಹಾಗೂ ದಿನಾಂಕ:10-07-2008 ರಂದು 48.838/-ರೂ ಗಳನ್ನು ಆರೋಪಿ ಜಯಂತಿ ಲಾಲ್, ಮ್ಯಾನೇಜಿಂಗ್ ಪಾಲುದಾರರು, PADMAVATHI STOCK 'N' SHARES ,” ಇವರಿಗೆ ನೀಡಿದ್ದು, ಸದರಿ ಆರೊಪಿಯು ಪಿರ್ಯಾದುದಾರರ ಹೆಸರಿನಲ್ಲಿ ಷೇರುಗಳನ್ನು ಖರೀದಿ ಮಾಡದೆ,ಹಣವನ್ನು ದುರುಪಯೋಗ ಮಾಡಿಕೊಂಡಿದ್ದು, ಪಿರ್ಯಾದುದಾರರಿಗೆ ಮೋಸ, ನಂಬಿಕೆ ದ್ರೋಹ, ಮಾಡಿರುತ್ತಾನೆ.

Friday, December 21, 2012

Daily Crimes Report Dated:20/12/2012

ಮನುಷ್ಯ ಕಾಣೆ
ಲಿಂಗದಹಳ್ಳಿ ಪೊಲೀಸ್ ಠಾಣೆ 68/12 PÀ®A: ಮನುಷ್ಯ ಕಾಣೆ– ದಿನಾಂಕ 23/11/2012 ರಂದು ಪಿರ್ಯಾದುದಾರರಾದ ಶ್ರೀಧರ ಉಡುವೆ ಗ್ರಾಮದ ವಾಸಿ ಇವರ ತಂದೆ ಚಿಕ್ಕಣ್ಣ 75 ವರ್ಷ ಇವರು ದಿನಾಂಕ 23.11.2012 ರಿಂದ ಕಾಣೆಯಾಗಿರುತ್ತಾರೆ. ಕಾಣೆಯಾದ ದಿನ ಬಿಳಿಷರಟು ,ಖಾಕಿ ಚಡ್ಡಿ ಹಾಕಿಕೊಂಡಿರುತ್ತಾರೆ. ಕಪ್ಪು ಮೈ ಬಣ್ಣ, ಬಿಳಿ ತಲೆ ಕೂದಲು. ಬಿಳಿ ಮೀಸೆ & ಗಡ್ಡ , ಅವರನ್ನು ನೆಂಟರ ಮನೆಯಲ್ಲೆಲ್ಲಾ ಹುಡುಕಾಡಿ ಸಿಗದ ಕಾರಣ ತಂದೆಯನ್ನು ಪತ್ತೆ ಮಾಡಿಕೊಡಬೇಕಾಗಿ  ಕೋರಿದ್ದಾಗಿರುತ್ತೆ.

Thursday, December 20, 2012

Daily Crimes Report Dated:19/12/2012

ಕಳುವು ಪ್ರಕರಣ
ಸಿಂಗಟಗೆರೆ ಪೊಲೀಸ್ ಠಾಣೆ 47/12 PÀ®A: 457 380 ಐಪಿಸಿ– ದಿನಾಂಕ 17/12/2012 ರಂದು ಅಣ್ಣಗೆರೆ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಬಿಸಿ ಊಟ ಮುಗಿಸಿ, ಶಾಲೆಗೆ ಸಂಬಂದಿಸಿದಂತೆ ಅಡುಗೆ ಮಾಡುವ ಕೊಠಡಿಯ ಬಾಗಿಲನ್ನು ಬೀಗ ಹಾಕಿ, ತೆರಳಿದ್ದು,  ಪಿರ್ಯಾದುದಾರರಾದ ರೇಣುಕಾ ಮೇಲ್ವಿಚಾರಕರು ಇವರು   ಎಂದಿನಂತೆ ಶಾಲೆಗೆ ಹಾಜರಾದಾಗ, ಪರಿಶೀಲಿಸಲಾಗಿ ಅಡುಗೆ ಮನೆಯ ಕೊಠಡಿಯಲ್ಲಿದ್ದ  ಎರಡು ಬರ್ನಲ್ ನ ಒಂದು ಸ್ಟವ್, ಒಂದು ಹೆಚ್.ಪಿ ಗ್ಯಾಸ್ ಸಿಲಿಂಡರ್ , ಮೂರು ಇಂಡಾಲಿಯಮ್ ಪಾತ್ರೆಗಳು ಮತ್ತು ಮೂರು ಮುಚ್ಚಳ,  20 ಕೆ.ಜಿ. ತೊಗರಿ ಬೇಳೆ, 25 ಕೆ.ಜಿ. ಅಕ್ಕಿ  ಈ ವಸ್ತುಗಳ ನ್ನು  ಯಾರೋ ಕಳ್ಳರು ಅಡುಗೆ ಕೋಣೆಯ ಬಾಗಿಲು ಬೀಗ ಹೊಡೆದು ಕಳವು ಮಾಡಿಕೊಂಡು ಹೋಗಿದ್ದು, ಕಳವಾಗಿರುವ ವಸ್ತುಗಳ ಒಟ್ಟು  ಅಂದಾಜು ಬೆಲೆ 15,000/- ರೂ.ಗಳಾಗಬಹುದು   ಇತ್ಯಾದಿ.
 ಕಳುವು ಪ್ರಕರಣ
ಕೊಪ್ಪ ಪೊಲೀಸ್ ಠಾಣೆ 91/12 PÀ®A: 457 380 ಐಪಿಸಿ– ದಿನಾಂಕ 17/12/2012 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕೊರಡಿಹಿತ್ಲು ಗ್ರಾಮದಲ್ಲಿರುವಪ್ಲಾಂಟೇಷನ್ ಡಿವಿಸನ್‌ನಲ್ಲಿರುವ ಚಿಕ್ಕ ಚೌಡೇಶ್ವರಿ  ದೇವಸ್ಥಾನದ ಬಾಗಿಲ ಬೀಗವನ್ನು ಹೊಡೆದು ಒಳ ಪ್ರವೇಶಿಸಿ ಒಳಗಿದ್ದ ಒಂದು ಚೌಡೇಶ್ವರಿ ಅಮ್ಮನವರ ಒಂದು ಅಡಿ ಎತ್ತರದ ಮೂರ್ತಿಯನ್ನು ಹಾಗೂ ಬೆಳ್ಳಿ ತಗಡಿನಿಂದ ಮಾಡಿದ ಅದೇ ಅಮ್ಮನವರ ವಿಗ್ರಹವನ್ನು ಹಾಗೂ ಚಿಲ್ಲರೆ ಹಣ ಇರುವ ಕಾಣಿಕೆಯ ಡಬ್ಬಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಪ್ರಕರಣ ದಾಖಲಿಸಿರುತ್ತದೆ.ಅಂದಾಜು ಬೆಲೆ  5,000/-ರೂ.ಗಳಾಗಬಹುದು.  ಪತ್ತೆಮಾಡಿಕೊಡಬೇಕೆಂದು ಪ್ರತಾಪ್‌ ಎಂಬುವರು ದೂರು ನೀಡಿರುವುದಾಗಿರುತ್ತೆ.
 ಕಳುವು ಪ್ರಕರಣ
ಕೊಪ್ಪ ಪೊಲೀಸ್ ಠಾಣೆ 92/12 PÀ®A: 457 380 ಐಪಿಸಿ– ದಿನಾಂಕ 14/12/2012 ರಿಂದ 19/12/2012 ರ ಮದ್ಯದ ಅವಧಿಯಲ್ಲಿ ಕೊಪ್ಪ ಪಟ್ಟಣದ ರಾಘವೇಂದ್ರ ನಗರದಲ್ಲಿ ಪಿರ್ಯಾದುದಾರರಾದ ಕೆ.ಎಸ್ ಸರಸ್ವತಿ ಕೆಲಸಕ್ಕಾಗಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ಬಂದು ನೋಡಲಾಗಿ ಅವರ ಮನೆಯ ಮುಂಭಾಗಿಲ ಇನ್ನರ್ ಲಾಕ್ ಅನ್ನು ರಾತ್ರಿ ವೇಳೆ ಯಾರೋ ಕಳ್ಳರು ಬಲವಂತವಾಗಿ ಮೀಟಿ ಮುರಿದು ಒಳ ಪ್ರವೇಶಿಸಿ ಗಾರ್ಡೆಜ್ ಬೀರೂವಿನ ಲಾಕ್ ಮುರಿದು ಅದರೊಳಗಿದ್ದ ಒಂದು ಜೊತೆ ಚಿನ್ನದ ಓಲೆ ಅಂದಾಜು ತೂಕ 04 ಗ್ರಾಂ ಹಾಗೂ ಒಂದು ಬೆಳ್ಳಿಯ ತಟ್ಟೆ ಮತ್ತು 10,000 /-ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ 

Wednesday, December 19, 2012

Daily Crimes Report Dated:18/12/2012

ಕೊಲೆ ಪ್ರಕರಣ
ಆಲ್ದೂರು ಪೊಲೀಸ್ ಠಾಣೆ 154/12 PÀ®A: 302 201 ಐಪಿಸಿ– ದಿನಾಂಕ:- 16/12/2012 ರಂದು ಪಿರ್ಯಾದುದಾರರಾದ ಓಬಯ್ಯ ಗುಡ್ಡದೂರು ಗ್ರಾಮದ ವಾಸಿ ಇವರ  ಮಗಳು ಸೌಂದರ್ಯ 4.1/2 ವರ್ಷ, ಇವಳಿಗೆ ಕಾಲು ನೋವು ಇದ್ದಿದ್ದರಿಂದ ಇವಳನ್ನು ಅಕ್ಕಮ್ಮ ಸಾಕಮ್ಮ,ಮತ್ತು ಮಲೀಯಪ್ಪರವರೊಂದಿಗೆ ಆಲ್ದೂರು ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿ ಕೊಟ್ಟಿದ್ದೆ ಅಸ್ಪತ್ರೆಯಿಂದ ವಾಪಸ್‌ ಮನೆಗೆ ಬಂದಿದ್ದರು ನಂತರ ನಾನು ನನ್ನ ಹೆಂಡತಿ ಕೂಲಿ ಕೆಲಸಕ್ಕೆ ಹೋದೆವು ಸಂಜೆ ಮನೆಗೆ ಬಂದು ನನ್ನ ಮಗಳು ಸೌಂದರ್ಯ ಎಲ್ಲಿ ಎಂದು ಸಾಕಮ್ಮ ಮತ್ತು ಅಕ್ಕಮ್ಮ ರವರುಗಳನ್ನು ಕೇಳಿದಾಗ ನಿನ್ನ ಮಗಳನ್ನು ಮಾಲಿಯಪ್ಪನು ಸೌದೆ ತರಲು ಜೊತೆಯಲ್ಲಿ ಕರೆದುಕೊಂಡು ಹೋಗಿರುತ್ತಾನೆ ಎಂದು ತಿಳಿಸಿದರು ನಂತರ ಮಲಿಯಪ್ಪನು ವಾಪಸ್ ಸೌದೆ ತೆಗೆದುಕೊಂಡು ಮನೆಗೆ ಬಂದಾಗ ನನ್ನ ಮಗಳು ಬರಲಿಲ್ಲ ಅಗ ಮಾಲಿಯಪ್ಪನನ್ನು ಕೇಳಿದಾಗ ಅನುಮಾನ ಬರುವ ರೀತಿಯಲ್ಲಿ ವರ್ತಿಸಿದನು ನಂತರ ಎಲ್ಲಿ ಹುಡುಕಿದರು ನನ್ನ ಮಗಳು ಸಿಕ್ಕಿರುವುದಿಲ್ಲ ನಂತರ ಈ ದಿನ ಬೆಳಿಗ್ಗೆ 8.00 ಗಂಟೆಗೆ ನನ್ನ ಅಣ್ಣ ಹನುಮಂತಪ್ಪನು ನೀರು ಕಡೆಗೆ ಹೋದಾಗ ತಿಪ್ಪೆಗೌಡರ ಅಡಿಕೆ ತೋಟದ ಬಾವಿಯಲ್ಲಿ ನನ್ನ ಮಗಳ ಮೃತ ದೇಹವು ಕಂಡು ಬಂದಿರುತ್ತೆ ನನ್ನ ಮಗಳು ಸೌಂದರ್ಯಳನ್ನು ಮಾಲೀಯಪ್ಪನು ಕೋಲೆ ಮಾಡಿ ತಂದು ನೀರಿನ ಬಾವಿಗೆ ಹಾಕಿರುತ್ತಾನೆ.
ಮನುಷ್ಯ ಕಾಣೆ
ಕಡೂರು ಪೊಲೀಸ್ ಠಾಣೆ 250/12 PÀ®A: ಮನುಷ್ಯ ಕಾಣೆ– ಪಿರ್ಯಾದುದಾರರಾದ ಗಿರೀಶ ಬೇಲನಹಳ್ಳಿ ವಾಸಿ ಇವರು ಪುಟ್ಟಪ್ಪನ  ಎರಡನೆ ಮಗಳು ಸುನಿತಾ @ ರೇಣುಕಾ 19 ವರ್ಷ ಇವರನ್ನು ದಿ:10-12-2012 ರಂದು  ವಿವಾಹವಾಗಿದ್ದು.  ಪಿರ್ಯಾದಿ ಮತ್ತು ಅವರ ಪತ್ನಿ ಸುನಿತಾ ದಿ:17-12-12 ರಂದು  ಚಲನಚಿತ್ರ   ನೋಡಲೆಂದು ಕಡೂರಿಗೆ ಬಂದು ಮದ್ಯಾಹ್ನ 02-00 ಗಂಟೆಗೆ  ಅನ್ನಪೂರ್ಣ ಚಿತ್ರ ಮಂದಿರದಲ್ಲಿ ಡ್ರಾಮ ಚಿತ್ರ ವೀಕ್ಷಣೆ ಮಾಡುತ್ತಿದ್ದು.  ಸುಮಾರು 15-00 ಗಂಟೆಯಲ್ಲಿ   ಸುನಿತಾರವರು  ಯೂರಿನ್ ಪಾಸ್ ಮಾಡಿ ಬರುತ್ತೇನೆಂದು  ಹೊರಗೆ ಹೋದವಳು.  05  ನಿಮಿಷವಾದರೂ  ಒಳಗೆ ಬಾರದೆ ಇದ್ದು. ಪಿರ್ಯಾದುದಾರರು  ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರುವುದಿಲ್ಲ.  ಪತ್ತೆಮಾಡಿಕೊಡಬೇಕಾಗಿ ಕೋರಿಕೆ.
ಮನುಷ್ಯ ಕಾಣೆ
ಶೃಂಗೇರಿ ಪೊಲೀಸ್ ಠಾಣೆ 116/12 PÀ®A: ಮನುಷ್ಯ ಕಾಣೆ– ಶ್ರೀನಿವಾಸ್‌ಗೌಡ ಎಡದಳ್ಳಿ ವಾಸಿ ಇವರು ದೂರು ನೀಡಿದ್ದು ದೂರಿನಲ್ಲಿ ನನ್ನ ಮಗಳು ಸಂದ್ಯಾ 22 ವರ್ಷ ಇವಳು ದಿನಾಂಕ 10/12/2012 ರಂದು ಕಾಣೆಯಾಗಿದ್ದು,  ದಿನಾಂಕ:-17/12/2012 ಮತ್ತು 18/12/2012 ರಂದು 3 ದಿನ ಕರೆ ಮಾಡಿ ಕೇರಳ ಬಾರ್ಡರ್ ನಲ್ಲಿರುವುದಾಗಿ ಸಂದ್ಯಾ ತಿಳಿಸಿರುತ್ತಾಳೆ. ನೆಮ್ಮಾರ್ ವಾಸಿ ನೂರ್ ಅಹಮದ್ ಎಂಬ ಹುಡುಗನು ಫಿರ್ಯಾದುದಾರರ ಮಗಳ ಮೊಬೈಲ್ ನಲ್ಲಿ ಮಾತನಾಡಿ ನಿಮಗೆ  ಊಟ ಆಗಿದಿಯಾ ನಾವು ಚೆನ್ನಾಗಿದ್ದೆವೆಎಂದು ತಿಳಿಸಿದ್ದು,ಫಿರ್ಯಾದುದಾರರ ಮಗಳು ಸಂದ್ಯಾ ಕಾಣಿಯಾದವಳು ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಲು ಕೋರಿ.ಕೊಟ್ಟ ದೂರಾಗಿರುತ್ತೆ. 

Tuesday, December 18, 2012

Daily Crimes Report Dated:17/12/2012

ಮನುಷ್ಯ ಕಾಣೆ
ಗ್ರಾಮಾಂತರ ಪೊಲೀಸ್ ಠಾಣೆ 383/12 PÀ®A: ಮನುಷ್ಯ ಕಾಣೆ – ದಿನಾಂಕ 17/12/2012 ರಂದು ಪಿರ್ಯಾದುದಾರರಾದ ಪುರುಷೋತ್ತಮ ಕರ್ತಿಕೆರೆ ಗ್ರಾಮದ ವಾಸಿ ಇವರ  ಹೆಂಡತಿ ಶ್ರೀಮತಿ ಹೇಮಾಲತಾ ಪ್ರಾಯ 24 ವರ್ಷ, ಇವರು  ತನ್ನ ಎರಡನೇ ಮಗಳಾದ ಕು: ಶಮಿತಾ ಪ್ರಾಯ 03 ವರ್ಷ ಎಂಬುವ  ಮಗುವಿನೊಂದಿಗೆ ಚಿಕ್ಕಮಗಳೂರು ಪೇಟೆಗೆ ಹೋಗಿ ಬರುವುದಾಗಿ  ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ. ಕಾಣೆಯಾಗಿರುತ್ತಾಳೆ,  ಕಾಣೆಯಾದ ಶ್ರೀಮತಿ ಹೇಮಲತಾ ಸುಮಾರು 5.3 ಅಡಿ ಎತ್ತರ, ಕೋಲುಮುಖ, ಗೋಧಿಮೈಬಣ್ಣ, ಸಾಧಾರಣಾ ಮೈಕಟ್ಟು,  ಹೋಗುವಾಗ ಸಿಮೆಂಟ್ ಕಲರ್ ಚೂಡಿದಾರ್ ಕೆಂಪು ಬಣ್ಣದ ವೇಲು ಧರಿಸಿದ್ದು, ಮಗು ಶಮಿತಾ  ಸುಮಾರು 2.6 ಅಡಿ ಎತ್ತರ ದುಂಡುಮುಖ  ಗೋಧಿ ಮೈಬಣ್ಣ,  ಹೋಗುವಾದ ಕೆಂಪು ಬಣ್ಣದ ಟೀಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದು ಪತ್ತೆ ಮಾಡಿಕೊಡಬೇಕಾಗಿ  ಇತ್ಯಾದಿ ಇರುತ್ತದೆ. ಆದ್ದರಿಂದ ಈ  ಪ್ರ ವ ವರದಿ ಇದರೊಂದಿಗೆ ಪಿರ್ಯಾಧುದಾರರ ಮೂಲ  ಪಿರ್ಯಾದನ್ನು ಲಗತ್ತಿಸಿರುತ್ತೆ.
ಜೂಜಾಟ ಪ್ರಕರಣ
ಯಗಟಿ ಪೊಲೀಸ್ ಠಾಣೆ 87/12 PÀ®A: 87 ಕೆ.ಪಿ.ಆಕ್ಟ್‌– ದಿನಾಂಖ 17/12/2012 ರಂದು 1830 ಗಂಟೆಯಲ್ಲಿ ಠಾಣಾ ಸರಹದ್ದಿನ ಉಡುಗೆರೆ ಕಾವಲಿನ ಮರದ ಕೆಳಗೆ ಹಣವನ್ನು ಪಣವಾಗಿಟ್ಟುಕೊಂಡು ಅಂದರ್‌ ಬಾಹರ್ ಜೂಜಾಟ ಆಡಿತ್ತಿರುತ್ತಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಇಲಾಖಾ ಜೀಪಿನಲ್ಲಿ ಉಡುಗರೆ ಕಾವಲು ಹತ್ತಿರ ಹೋಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್‌ ಬಾಹಾರ್‌ ಜೂಜಾಟ ಆಡುತ್ತಿದ್ದ ನಾಗರಾಜ ಮತ್ತು ಇತರೆ ಜನ ಅಸಾಮಿಗಳನ್ನು ಪಂಚರ ಸಮಕ್ಷಮ ಸಿಬ್ಬಂದಿಗಳ ಸಹಾಯದಿಂದ ಸುತ್ತುವರಿದು ಹಿಡಿದುಕೊಂಡು ಸದರಿಯವರಿಗೆ ಜೂಜಾಟ ಆಡಲು ಪರವಾನಿಗೆ ವಗೈರೆ ಕೇಳಲಾಗಿ ಅಸಾಮಿಗಳ ತಮ್ಮ ಬಳಿ ಯಾವುದು ಇಲ್ಲವೆಂದು ನಂತರ ಸದರಿಯವರು ಇಸ್ಪೀಟು ಆಟಕ್ಕೆ ಪಣವಾಗಿ ಕಟ್ಟಿ ಆಖಾಡದಲ್ಲಿದ್ದ 2120/ನಗದು ಹಣವನ್ನು ಮತ್ತು 52 ಇಸ್ಪೀಟು ಎಲೆಗಳನ್ನು ಹಾಗೂ ಒಂದು ಬಿಳಿ ಪ್ಲಾಸ್ಟೀಕ್‌ ಚೀಲವನ್ನು  ಪಂಚರ ಸಮಕ್ಷಮ ಮಹಜರ್‌ ಮುಖೇನ ಅಮಾನತ್ತು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಕೇಸು ನೊಂದಾಯಿಸಿರುವುದಾಗಿರುತ್ತೆ.
 ಜೂಜಾಟ ಪ್ರಕರಣ
ಸಿಂಗಟಗೆರೆ ಪೊಲೀಸ್ ಠಾಣೆ 46/12 PÀ®A: 87 ಕೆ.ಪಿ.ಆಕ್ಟ್‌– ದಿನಾಂಕ 17/12/2012 ರಂದು 2145 ಗಂಟೆಯಲ್ಲಿ ಎಸ್ ಬಸವನಹಳ್ಳಿ ಗ್ರಾಮದ ತುಂಬೇಶ ಬಿನ್ ಕಲ್ಲೇಶಪ್ಪ ರವರ ತೆಂಗಿನ ತೋಟದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಇಲಾಖಾ ಜೀಪ್ ನಂ ಕೆ ಎ 18,ಜಿ,541 ರಲ್ಲಿ ಸಿಬ್ಬಂದಿಯವರೊಂದಿಗೆ ಬಾತ್ಮಿದಾರರು ನೀಡಿದ ಮಾಹಿತಿ ಆದರಿಸಿ ಒಳಗೆ ಹೊರಗೆ ಎಂದು ಹಣವನ್ನು ಕಟ್ಟಿಕೊಂಡು ಇಸ್ಪೀಟು ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಿಎಸ್‌‌ಐ ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ಏಕ ಕಾಲದಲ್ಲಿ ಸುತ್ತುವರಿದು ದಾಳಿ ಮಾಡಿ 4 ಜನರನ್ನು ಹಿಡಿದು ಇವರುಗಳು ನೆಲದ ಮೇಲೆ ಇಸ್ಪೀಟ್ ಆಡಲು ಒಂದು ಪ್ಲಾಸ್ಟಿಕ್  ಟಾರ್ ಪಾಲ್ ಹಾಸಿದ್ದು 4 ಕ್ಯಾಂಡಲ್ ಗಳು ಉರಿಯುತ್ತಿದ್ದು  ಇಸ್ಪೀಟ್ ಎಲೆಗಳು ಜೂಜಾಟ ಆಡಲು ಕಟ್ಟಿದ್ದ ಹಣವು ಬಿದ್ದಿದ್ದು ಪಂಚಾಯಿತಿದಾರರ ಸಮಕ್ಷಮ ಮಹಜರ್ ಕ್ರಮವನ್ನು ಜರುಗಿಸಿ 52 ಇಸ್ಪೀಟ್ ಎಲೆಗಳು ಮತ್ತು ಒಂದು ಪ್ಲಾಸ್ಟಿಕ್ ಟಾರ್ ಪಾಲ್, 4 ಕ್ಯಾಂಡಲ್  ಹಾಗೂ 6000/- ರೂ ನಗದು ಹಣವನ್ನು ಪಂಚಾಯಿತುದಾರರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮತ್ತು ಆರೋಪಿತರುಗಳನ್ನು ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಿರುತ್ತೆ. ಆರೋಪಿಗಳಾದ ಕಲ್ಲೇಶಪ್ಪ ಹಾಗೂ ಇತರೆ 3 ಜನರನ್ನು ದಸ್ತಗಿರಿ ಮಾಡಿರುತ್ತೆ.

Monday, December 17, 2012

Daily Crimes Report Dateda:16/12/2012

ಅಪಘಾತದಲ್ಲಿ ಸಾವು
ಕಡೂರು ಪೊಲೀಸ್ ಠಾಣೆ 249/12 PÀ®A: 279 304(ಎ) ಐಪಿಸಿ – ದಿನಾಂಕ 16/12/2012 ರಂದು 1300 ಗಂಟೆಯಲ್ಲಿ ಬೀರನಹಳ್ಳಿ ಬಳಿ ಪಿರ್ಯಾದುದಾರರಾದ ಆನಂದ ಇವರ ತಮ್ಮ ರಾಘವೇಂದ್ರ ನಡೆದುಕೊಂಡು ಬರುತ್ತಿರುವಾಗ, ಟ್ರಾಕ್ಟರ್ ನಂ ಕೆಎ-18-ಟಿ-9685-9686 ಚಾಲಕ ಯತೀಶನಾಯ್ಕ  ತನ್ನ ಟ್ರಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ   ರಾಘವೇಂದ್ರನಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ ರಾಘವೇಂದ್ರನ ತಲೆಗೆ, ಮೈ ಕೈಗೆ ಪೆಟ್ಟಾಗಿ ಸ್ಥಳದಲ್ಲೆ ಮೃತಪಟ್ಟಿರುವುದಾಗಿರುತ್ತೆ.

Sunday, December 16, 2012

Daily Crimes Report Dated:15/12/2012

ಕಳುವು ಪ್ರಕರಣ
ನಗರ ಪೊಲೀಸ್ ಠಾಣೆ 183/12 PÀ®A: 454 380 ಐಪಿಸಿ – ದಿನಾಂಕ 15/12/2012 ರಂದು 1145 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಸೀತಮ್ಮ ಕೋಟೆ ವಾಸಿ ಇವರ ಮನೆಗೆ ಯಾರೋ ಕಳ್ಳರು ಕಿಟಕಿಯಲ್ಲಿ ಇಟ್ಟಿದ್ದ ಬಾಗಿಲ ಬೀಗವನ್ನು ತೆಗೆದುಕೊಂಡು ಅದರಿಂದ ಮನೆಯ ಬಾಗಿಲ ಬೀಗವನ್ನು ತೆಗೆದು ಮನೆಯ ಓಳಗಡೆ ಪ್ರವೇಶಿಸಿ ಮನೆಯ ಒಳಗಡೆ ನನ್ನ ಮತ್ತು ತಾರಾಳ ರೂಮಿನಲ್ಲಿದ್ದ ಬೀರುಗಳನ್ನು ತೆರೆದು ಅದರಲ್ಲಿದ್ದ ಕೀಗಳಿಂದ ಕ್ಯಾಷ್ ಡ್ರಾದ ಬೀಗವನ್ನು ತೆರೆದು,ನನ್ನ ಬೀರುವಿನಲ್ಲಿದ್ದ ಎರಡು ಚಿನ್ನದ ಬಂಗಾರದ ಬಳೆಗಳು-30ಗ್ರಾಂ,45000-00ರೂಗಳು,  ಜೊತೆ ಚಿನ್ನದ ಲಕ್ಷ್ಮೀ ಓಲೆ-5ಗ್ರಾಂ,6500-00 ರೂ.ಗಳು,  ಒಂದು ಜೊತೆ  ಹವಳ ಇರುವ ಚಿನ್ನದ ಓಲೆ-3ಗ್ರಾಂ,4500-00 ರೂ.ಗಳು,   ಒಂದು ಜೊತೆ ಚಿನ್ನದ ಬಟನ್ಸ್ ಓಲೆ-4ಗ್ರಾಂ,6000-00ರೂ.ಗಳು, ಒಂದು 3 ಬಿಳಿ ಹರಳಿನ ಚಿನ್ನದ ಉಂಗುರ-4ಗ್ರಾಂ,6000-00 ರೂ.ಗಳು,  ಒಂದು ಬಿಳಿ ಹರಳಿನ ಚಿನ್ನದ  ಉಂಗುರ-3ಗ್ರಾಂ,4000-00 ರೂ.ಗಳು,  ಒಂದು ಚಿನ್ನದ ಪ್ಲೈನ್ ಉಂಗುರ-2 ಗ್ರಾಂ,3000-00 ರೂ.ಗಳು, ಒಂದು ಕರಿಮಣಿಸರ,ಅದರಲ್ಲಿ 4ಗ್ರಾಂನ 52 ಬಂಗಾರದ ಗುಂಡುಗಳು,  4500-00 ರೂಗಳು ಮತ್ತು  ತಾರಾಳ ಬೀರುವಿನಲ್ಲಿದ್ದ 12 ಗ್ರಾಂನ ಒಂದು ಬಂಗಾರದ ಸರ, 15500-00 ರೂ.ಗಳು ಹಾಗೂ 4000/-ರೂ ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು,ಎಲ್ಲಾ ಸೇರಿ ಒಟ್ಟು ಸುಮಾರು 99,000/-ರೂ ಗಳಾಗಿದ್ದು ಪತ್ತೆಮಾಡಿ ಕೊಡ ಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ,ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.
ಹುಡುಗಿ ಕಾಣೆ
ಎನ್‌ಆರ್‌ಪುರ ಪೊಲೀಸ್ ಠಾಣೆ 145/12 PÀ®A: ಹುಡುಗಿ ಕಾಣೆ – ದಿನಾಂಕ 12/12/2012 ರಂದು ಪಿರ್ಯಾದುದಾರರಾದ ಶ್ರೀಮತಿ ಹಸಿನಾ ಹಿಳುವಳ್ಳಿ ಗ್ರಾಮದ ವಾಸಿ ಇವರತಂಗಿ 18ವರ್ಷ ಪ್ರಾಯದ ಕು/ ಅಪ್ಸಾನಾ ಇವಳು ಪ್ರತಿದಿನ ಕಂಪ್ಯೂಟರ್ ತರಗತಿಗೆ ಹೋಗುತ್ತಿದ್ದು, ಅದರಂತೆ ದಿನಾಂಕ: 12/12/2012 ರಂದು ಬೆಳಿಗ್ಗೆ 11:30 ಗಂಟೆ ಸಮಯದಲ್ಲಿ ಕಂಪ್ಯೂಟರ್ ಕ್ಲಾಸ್ಗೆ ಹೋಗುವುದಾಗಿ ಹೇಳಿ ಹೋದವಳು ವಾಪಸ್ ಮನೆಗೆ ಬಂದಿರುವುದಿಲ್ಲ.ಈ ಬಗ್ಗೆ ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ